#Sauthadka
#temple
#dharmasthala
ಹಚ್ಚ ಹಸಿರಿನ ಪ್ರಕೃತಿಯ ಬಯಲೇ ಇಲ್ಲಿನ ಗಣಪನಿಗೆ ಆಲಯ..!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಪ್ರಸಿದ್ಧ ಗಣೇಶನ ದೇವಾಲಯಗಳಿವೆ. ಈ ಪೈಕಿ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಸೌತಡ್ಕದಲ್ಲಿರುವ ಈ ದೇವಾಲಯದಲ್ಲಿ ಬೇರೆಡೆಯಲ್ಲಿ ದೇವತಾ ವಿಗ್ರಹಗಳಿಗೆ ಗುಡಿಗಳಿರುವಂತೆ, ಇಲ್ಲಿ ಗಣೇಶನಿಗೆ ಯಾವುದೇ ಗುಡಿ ಗೋಪುರಗಳಿಲ್ಲ. ಬಯಲಿನಲ್ಲೇ ನೆಲೆನಿಂತ ಗಣಪನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.
***For Business Inquires***
Email: dhanraj15@gmail.com
Mobil : 9972724292
FACEBOOK :
INSTAGRAM :
—————————————————————————————————————————————-
PHOTOGRAPHY, VIDEOGRAPHY,DRONE SERVICE AVAILABLE FOR CORPORATE PORTFOLIO | MODEL & ACTING PORTFOLIO | CONCEPT SHOOT | BABY SHOWER | PRE & POST WEDDING | CANDID | MATERNITY SHOOT | E COMMERCE | HIGH FASHION | PRODUCT SHOOT | EVENTS & FAMILY FUNCTIONS | FAMILY PORTRAITS | BIRTHDAY PARTY | ALBUM DESIGNING| VIDEO EDTING| SPOT MIXING UNIT | LED PANEL.

Comments
2 responses to “Southadka Shri Maha Ganapathi Temple | #dharmasthala | Very powerful | Southadka Temple History”
🙏🙏🙏🙏
🙏🙏🙏😍